ವಿದೇಶಲಾಂಚ್ ಪ್ಯಾಡ್ ಸಮಸ್ಯೆ: ನಾಸಾ ಗಗನಯಾತ್ರಿಗಳನ್ನು ಮರಳಿ ಕರೆತರುವ SpaceX ಹಾರಾಟ ಮತ್ತಷ್ಟು ವಿಳಂಬ!
ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ.