ದೇಶಕೊರೋನಾ ಎಫೆಕ್ಟ್: 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಅಜ್ಜಿ, ವಿಡಿಯೋ ವೈರಲ್
ಹೊಟ್ಟೆಪಾಡು ಎಂತಹವರನ್ನೂ ಎಂತಹುದೇ ಪರಿಸ್ಥಿತಿಯಲ್ಲೂ ಹೋರಾಡುವಂತೆ ಮಾಡುತ್ತದೆ ಎಂಬುದಕ್ಕೆ ಈ 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಈ ಅಜ್ಜಿಯೇ ಸಾಕ್ಷಿ.