ದೇಶಬಿಸಿಸಿಐ ಅಧಿಕಾರಿಗಳನ್ನು ಕಿತ್ತಾಕಿ, ವೀಕ್ಷಕರನ್ನಾಗಿ ಜಿಕೆ ಪಿಳ್ಳೈ ನೇಮಿಸಿ: ಸುಪ್ರೀಂಗೆ ಲೋಧಾ ಸಮಿತಿ
ಬಿಸಿಸಿಐ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಹೊಸ ಶಿಫಾರಸ್ಸುಗಳನ್ನು ಸಲ್ಲಿಸಿರುವ ಲೋಧಾ ಸಮಿತಿ ಬಿಸಿಸಿಐ ನ ಕೆಲವು ನಿರ್ದಿಷ್ಟ ಅಧಿಕಾರಿಗಳನ್ನು ಕೈಬಿಡುವಂತೆ ಸೂಚಿಸಬೇಕೆಂದು ಹೇಳಿದೆ.