ಅಂಕಣಗಳುಚಂದ್ರನ ಗುಹೆ, ಮಂಗಳದ ಗರ್ಭಜಲ, ನಕ್ಷತ್ರ ಸ್ಫೋಟ, ಹಾಗೂ ಕುರುಡಾಗಲಿರುವ ಎಕ್ಸ್ ರೇ ಕಣ್ಣು! (ತೆರೆದ ಕಿಟಕಿ)
ಮಂಗಳನಲ್ಲಿ ಹಿಮರೂಪದಲ್ಲಿ ನೀರಿದೆ ಎನ್ನುವುದು ವಿಜ್ಞಾನಿಗಳು ಯಾವತ್ತಿಗೋ ನಿರ್ಧಾರಕ್ಕೆ ಬಂದಿರುವ ಅಂಶ. ಹಾಗೆಂದೇ, ಎಲಾನ್ ಮಸ್ಕ್ ಥರದ ಸಾಹಸಿಗರು ಮಂಗಳನ ಐಸ್ ಟೊಪ್ಪಿಗೆಗಳು ಕರಗುವಂತೆ, ಇಡೀ ಗ್ರಹ ಬೆಚ್ಚಗಾಗುವಂತೆ ಅಲ್ಲಿ ಅಣ್ವಸ್ತ್ರ ಸಿಡಿಸಬೇಕು ಎಂಬಂತಹ ಐಡಿಯಾಗಳನ್ನು ಬಿಚ್ಚಿಡುತ್ತಿರುವುದು.