ಕ್ರಿಕೆಟ್ODI cricket ಬ್ಯೂಟಿ: ಇದಕ್ಕೆ ಹೊಂದಿಕೊಳ್ಳುವಲ್ಲಿ ಹೊಸ ಆಟಗಾರರ ಹೋರಾಟ ಕುರಿತು ಕೊಹ್ಲಿ ಮಾತು!
ಅವರ ಸ್ಥಿರತೆ, ದಾಖಲೆಗಳು ಮತ್ತು ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಕುರಿತು ಫ್ರಾಂಚೈಸಿಯ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ RCB ಪಾಡ್ಕ್ಯಾಸ್ಟ್ನ ಇತ್ತೀಚಿನ ಸಂಚಿಕೆಯಲ್ಲಿ ಕೊಹ್ಲಿ ಮಾತನಾಡಿದ್ದಾರೆ.