ದೇಶಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆಯುವ ಹಿಂದಿನ ದಿನ ಜ.ಬಿಪಿನ್ ರಾವತ್ ಹೇಳಿದ್ದೇನು? ಭಾರತೀಯ ಸೇನೆ ಬಿಡುಗಡೆ ಮಾಡಿದೆ ಅವರ ಕೊನೆಯ ಸಂದೇಶದ ವಿಡಿಯೊ
''ಅಪ್ನೆ ಸೇನಾವೊ ಪರ್ ಹೈ ಹಮೆ ಗರ್ವ್, ಆವೊ ಮಿಲ್ಕರ್ ಮನಾಯೆ ವಿಜಯ್ ಪರ್ವ್''(ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ, ಎಲ್ಲರೂ ಒಟ್ಟಾಗಿ ಗೆಲುವಿನ ಸಂಭ್ರಮವನ್ನು ಆಚರಿಸೋಣ) ಇದು ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ಅವರು ಮೊನ್ನೆ ಡಿಸೆಂಬರ್ 8ರಂದು ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಡುವ ಹಿಂದಿನ ದಿನ ನೀಡಿದ್ದ ಕೊನೆಯ