ಆಗಸ್ಟ್ 9 ರಂದು ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗಲಿದ್ದು, ಇದು ಆರ್ ಬಿಐ ನ ಹಾಲಿ ಗೌರ್ನರ್ ರಘುರಾಮ್ ರಾಜನ್ ಅವರು ಮಂಡಿಸಲಿರುವ ಕೊನೆಯ ಹಣಕಾಸು ನೀತಿ ಆಗಿರಲಿದೆ.