ಸಿನಿಮಾ ಸುದ್ದಿಪ್ರಭಾಸ್ 'ಸಾಹೋ' ಕದ್ದ ಮಾಲು, ಕೊನೇ ಪಕ್ಷ ಅದನ್ನಾದರೂ ಸರಿಯಾಗಿ ಮಾಡಿ; 'ಲಾರ್ಗೋ ವಿಂಚ್ ನಿರ್ದೇಶಕರ ಆಕ್ರೋಶ
ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದಮಾಲಾಗಿದ್ದು, ಕೊನೇ ಪಕ್ಷ ಚಿತ್ರವನ್ನು ಕದಿಯುವ ಕೆಲಸವನ್ನಾದರೂ ಸರಿಯಾಗಿ ಮಾಡಿ ಎಂದು ಫ್ರೆಂಚ್ ನ 'ಲಾರ್ಗೋ ವಿಂಚ್ ನಿರ್ದೇಶಕ ಜೆರೋಮ್ ಸಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.