ದೇಶಚೀನಾ ಹಿಂದಿಕ್ಕಿದ ಭಾರತ: ಅಮೆರಿಕ ಬಳಿಕ ಅತಿ ದೊಡ್ಡ ರಸ್ತೆ ಜಾಲ ಹೊಂದಿರುವ ಜಗತ್ತಿನ 2ನೇ ದೇಶ ಎಂಬ ಹೆಗ್ಗಳಿಕೆ!
ರಸ್ತೆ ಸಂಪರ್ಕ ಜಾಲ ವಿಭಾಗದಲ್ಲಿ ಭಾರತ ದೇಶ ಮಹತ್ತರ ಸಾಧನೆ ಮಾಡಿದ್ದು ನೆರೆಯ ಚೀನಾ ದೇಶವನ್ನು ಹಿಂದಿಕ್ಕಿ ಅತಿ ದೊಡ್ಡ ರಸ್ತೆ ಜಾಲ ಹೊಂದಿರುವ ಜಗತ್ತಿನ 2ನೇ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.