ರಾಜ್ಯರಾಜ್ಯದ 46 ಸರ್ಕಾರಿ ಆಸ್ಪತ್ರೆಗಳಿಗೆ ಲಕ್ಷ್ಯ ಪ್ರಮಾಣ ಪತ್ರ
ರಾಷ್ಟ್ರೀಯ ಆರೋಗ್ಯ ಮಿಷನ್ನ (ಎನ್ಎಚ್ಎಂ) ಲಕ್ಷ್ಯ ಯೋಜನೆಯಡಿ ಆಸ್ಪತ್ರೆಗಳಲ್ಲಿ ಪ್ರಸವಾ ಪೂರ್ವ ಮತ್ತು ಪ್ರಸವಾ ನಂತರದ ಸೇವೆ ಸುಧಾರಿಸುವ ಉದ್ದೇಶದಿಂದ ಮೇಲ್ದರ್ಜೇಗೇರಿಸುತ್ತಿರುವ ರಾಜ್ಯದ ಆಯ್ದ 125 ಆಸ್ಪತ್ರೆಗಳಲ್ಲಿ ಇದುವರೆಗೂ 46 ಆಸ್ಪತ್ರೆಗಳಿಗೆ ಲಕ್ಷ್ಯ ಪ್ರಮಾಣ ಪತ್ರವನ್ನು ಸರ್ಕಾರ ನೀಡಿದೆ.