Laos

ASEAN-India, ಪೂರ್ವ ಏಷ್ಯಾ ಶೃಂಗಸಭೆ: ಎರಡು ದಿನಗಳ ಭೇಟಿಗೆ ಪ್ರಧಾನಿ ಮೋದಿ ಲಾವೋಸ್‌ಗೆ ಪಯಣ
ದೇಶ

ASEAN-India, ಪೂರ್ವ ಏಷ್ಯಾ ಶೃಂಗಸಭೆ: ಎರಡು ದಿನಗಳ ಭೇಟಿಗೆ ಪ್ರಧಾನಿ ಮೋದಿ ಲಾವೋಸ್‌ಗೆ ಪಯಣ

21 ನೇ ಆಸಿಯಾನ್-ಭಾರತ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಲಾವೊ ಪಿಡಿಆರ್‌ಗೆ ಹೊರಟಿದ್ದೇನೆ. ನಮ್ಮ ಆಕ್ಟ್ ಈಸ್ಟ್ ನೀತಿಯ ಒಂದು ದಶಕವನ್ನು ಗುರುತಿಸುತ್ತಿರುವುದರಿಂದ ಇದು ವಿಶೇಷ ವರ್ಷವಾಗಿದೆ,

ನಕಲಿ ಉದ್ಯೋಗ ಹಗರಣ: ಲಾವೋಸ್ ನಲ್ಲಿ 47  ಭಾರತೀಯರ ರಕ್ಷಣೆ
ವಿದೇಶ

ನಕಲಿ ಉದ್ಯೋಗ ಹಗರಣ: ಲಾವೋಸ್ ನಲ್ಲಿ 47 ಭಾರತೀಯರ ರಕ್ಷಣೆ

ಮೋಸ ಹೋಗುವುದನ್ನು ತಪ್ಪಿಸಲು ಸೂಕ್ತ ವೇದಿಕೆಗಳ ಮೂಲಕ ಉದ್ಯೋಗಗಳನ್ನು ಕಂಡುಕೊಳ್ಳುವಂತೆ ಅಧಿಕಾರಿಗಳು ಭಾರತೀಯರಿಗೆ ತಿಳಿಸಿದ್ದಾರೆ.

ಲಾವೋಸ್‌ನಲ್ಲಿ ಒತ್ತೆಯಾಳಾದ ಒಡಿಶಾದ 35 ಕಾರ್ಮಿಕರು  ವಾಪಸ್ ಕರೆತರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ದೇಶ

ಲಾವೋಸ್‌ನಲ್ಲಿ ಒತ್ತೆಯಾಳಾದ ಒಡಿಶಾದ 35 ಕಾರ್ಮಿಕರು  ವಾಪಸ್ ಕರೆತರಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಲಾವೋಸ್‌ನ ಅಟಾಪ್ಯೂ ಪ್ರಾಂತ್ಯದಲ್ಲಿ ಒಡಿಶಾದ ಕೇಂದ್ರಪಾರ ಜಿಲ್ಲೆಯ 35 ಕಾರ್ಮಿಕರನ್ನು ಉದ್ಯೋಗದಾತರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ  ಎಂದು ವರದಿಯಾಗಿದೆ.

ಭಯೋತ್ಪಾದನೆಯ ರಫ್ತು ಎಲ್ಲರಿಗು ಸಮಾನವಾದ ಬೆದರಿಕೆ: ಏಶಿಯಾನ್ ಸಮಾವೇಶದಲ್ಲಿ ಮೋದಿ
ಪ್ರಧಾನ ಸುದ್ದಿ

ಭಯೋತ್ಪಾದನೆಯ ರಫ್ತು ಎಲ್ಲರಿಗು ಸಮಾನವಾದ ಬೆದರಿಕೆ: ಏಶಿಯಾನ್ ಸಮಾವೇಶದಲ್ಲಿ ಮೋದಿ

ಪಾಕಿಸ್ತಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ "ಭಯೋತ್ಪಾದನೆಯ ರಫ್ತು" ಸಮಾನವಾದ ಬೆದರಿಕೆ ಎಂದಿದ್ದಾರೆ.