Langoti Man

Langoti Man Cinema review: ಸಂಪ್ರದಾಯಸ್ಥ ಕುಟುಂಬದ ಮಡಿವಂತಿಕೆಯ ಲಂಗೋಟಿ; ಕೌಪೀನ ಧರಿಸುವ ಯುವಕನ ಪಜೀತಿ; ಪ್ರೇಕ್ಷಕನಿಗೆ ಹಾಸ್ಯದ ರಸದೌತಣ

ತೀವ್ರ ವಿರೋಧಕ್ಕೆ ಗುರಿಯಾಗಿರುವ 'ಲಂಗೋಟಿ ಮ್ಯಾನ್' ಚಿತ್ರದ ಟ್ರೈಲರ್

'ಲಂಗೋಟಿ ಮ್ಯಾನ್' ಟೈಟಲ್, ಟೀಸರ್ ಗೆ ವ್ಯಾಪಕ ವಿರೋಧ!
ಸಂಜೋತಾ ಬಂಡಾರಿ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಆಕಾಶ್ ರ್ಯಾಂಬೊ ಹೊಸದಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದು ವಿಭಿನ್ನ ಪ್ರಯತ್ನದ ಸಿನಿಮಾ ಇದಾಗಿದೆ.


