ತೋಟಗಾರಿಕಾ ಇಲಾಖೆಯು ನಗರದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ `ಭೂದೃಶ್ಯ' ಹಬ್ಬವನ್ನು ನ.11ರಿಂದ 15ರವರೆಗೆ ಲಾಲ್ಬಾಗ್ನ ಗಾಜಿನ ಅರಮನೆಯಲ್ಲಿ ಆಯೋಜಿಸಿದೆ...