ಜಿಲ್ಲಾ ಸುದ್ದಿಕೊನೆ ಕ್ಷಣದ ಮಂಡನೆಗೆ ಸಭಾತ್ಯಾಗದ ಆಕ್ರೋಶ
ಅಧಿವೇಶನದ ಕೊನೆಯಲ್ಲಿ ಮೂರು ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಸರ್ಕಾರದ ಸಾಹಸಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ ಪ್ರಸಂಗ ಶನಿವಾರ ನಡೆಯಿತು. ಆದರೆ, ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ಸರ್ಕಾರ ಮೂರು ವಿಧೇಯಕಕ್ಕೆ ಸದನದ ಒಪ್ಪಿಗೆ ಪಡೆದುಕೊಂಡಿತು...