ರಾಜ್ಯಬಗರ್ ಹುಕುಂ ಜಮೀನು ಪ್ರಕರಣಗಳಿಗೆ ಡಿಜಿಟಲ್ ಪರಿಹಾರ: ತಂತ್ರಾಂಶದ ಮೂಲಕ ಅರ್ಜಿ ವಿಲೇವಾರಿಗೆ ಸರ್ಕಾರ ಮುಂದು..!
2023ರ ಸೆಪ್ಟೆಂಬರ್ 26ರಿಂದ 2024ರ ಜನವರಿ 21ರವರೆಗೆ 50-53 ನಮೂನೆಗಳಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಸರ್ಕಾರದ ವೆಬ್ಸೈಟ್ನಲ್ಲಿ ವಿಲೇವಾರಿಗಾಗಿ ಸ್ವೀಕರಿಸಲಾಗಿತ್ತು. ಈ ಅರ್ಜಿಗಳು ಪ್ರಸ್ತುತ ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ.