ರಾಜ್ಯHeritage boom: ಲಕ್ಕುಂಡಿಯಲ್ಲಿ ಭೂಮಿಗೆ ಬಂಗಾರದ ಬೆಲೆ; ನಿಧಿ ಪತ್ತೆ ನಂತರ ಖರೀದಿಗೆ ಮುಗಿಬೀಳುತ್ತಿರುವ ರಿಯಲ್ ಎಸ್ಟೇಟ್ ಕಂಪನಿಗಳು!
ಉತ್ಖನನದಿಂದ ಐತಿಹಾಸಿಕ ಕಲಾಕೃತಿಗಳು ಮತ್ತು ಸಂಪತ್ತು ಹೊರತೆಗೆಯಲಾಗುತ್ತಿದೆ, ಇದರಿಂದ ಉತ್ತಮ ಪುನರ್ವಸತಿಗೆ ದಾರಿ ಮಾಡಿಕೊಡುತ್ತದೆ ಎಂದು ಗ್ರಾಮಸ್ಥರ ಆಶಯವಾಗಿದೆ.