ರಾಜ್ಯಷೇರು, ಆನ್ ಲೈನ್ ವಹಿವಾಟಿನಲ್ಲಿ ದುಡ್ಡು ಕಳ್ಕೊಂಡು ಸಾಲ ಮಾಡಿ ಮನೆಯೊಡತಿ ವೃದ್ಧೆಯನ್ನೇ ಕೊಲೆ ಮಾಡಿದ ಯುವಕ!
ಷೇರು ಮತ್ತು ಆನ್ಲೈನ್ ವಹಿವಾಟಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ 29 ವರ್ಷದ ಯುವಕ ದುಷ್ಚಟಕ್ಕೆ ಬಲಿಯಾಗಿ ತಾನು ಸಾಲ ಪಡೆದಿದ್ದ 75 ವರ್ಷದ ವೃದ್ಧೆ ಮನೆಯೊಡತಿಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದಿದೆ.