ರಾಜ್ಯಬೆಂಗಳೂರು 2ನೇ ವಿಮಾನ ನಿಲ್ದಾಣ: 3 ಸ್ಥಳ ಶಾರ್ಟ್ ಲಿಸ್ಟ್; ರಿಯಲ್ ಎಸ್ಟೇಟ್'ಗೆ ಹೆಚ್ಚಿದ ಬೇಡಿಕೆ!
ದೇವನಹಳ್ಳಿ ವಿಮಾನ ನಿಲ್ದಾಣವು ಆಂಧ್ರ ಪ್ರದೇಶಕ್ಕೆ ಹತ್ತಿರದಲ್ಲಿದೆ. ಕನಕಪುರ ರಸ್ತೆಯಲ್ಲಿ ವಿಮಾನ ನಿಲ್ದಾಣ ಬಂದರೆ ಅದು ತಮಿಳುನಾಡಿಗೆ ಮಾತ್ರ ಹತ್ತಿರವಾಗಲಿದೆ. ನೆಲಮಂಗಲದ ಬಳಿ ವಿಮಾನ ನಿಲ್ದಾಣ ಬಂದರೆ, ಅದು ಕರ್ನಾಟಕಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ನೆಲಮಂಗಲದ ರಿಯಲ್ ಎಸ್ಟೇಟ್ ಏಜೆಂಟ್'ವೊಬ್ಬರು ಹೇಳಿದ್ದಾರೆ.