ರಾಜ್ಯಭೂಕಬಳಿಕೆ ಆರೋಪ: ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?
ಈ ನೈಸ್ ಕಂಪನಿ ಸಿದ್ದಗಂಗಾ ಮಠಕ್ಕೆ ಆಗಲಿ, ಬಡ ರೈತರಿಗೆ ಆಗಲಿ NOC ಕೊಡುವುದಿಲ್ಲ. ಆದರೆ, ಪ್ರಭಾವಗಳಿಗೆ ಸುನಾಯಸವಾಗಿ ಅದು ಲಭ್ಯವಾಗುತ್ತದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.