ದೇಶನನಗೆ ನನ್ನ ತಾಯ್ನೆಲದಲ್ಲಿ ಭೂಮಿ ಖರೀದಿಗೆ ಸಹಾಯ ಮಾಡಿ: ಪುಷ್ಕರ್ ಸಿಂಗ್ ಧಾಮಿಗೆ ಕ್ರಿಕೆಟಿಗ ಪಂತ್ ಮನವಿ; ಸಿಎಂ ಪ್ರತಿಕ್ರಿಯೆ ಏನು..?
ಇದಕ್ಕೆ ಸಿಎಂ ಪುಷ್ಕರ್ ಧಾಮಿ ಪ್ರತಿಕ್ರಿಯಿಸಿದ್ದು, ನಿಯಮದ ಪ್ರಕಾರವೇ ಈ ಕೆಲಸ ಮಾಡಿಕೊಟ್ಟು, ಪಂತ್ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.