ರಾಜ್ಯಸರ್ಕಾರದ ಆಸ್ತಿ ವಶಕ್ಕಾಗಿ ಸಾಮಾಜಿಕ ಕಾರ್ಯಕರ್ತನಿಂದ ಸಿಎಂಗೆ ಪತ್ರ
ಜಿಲ್ಲೆಯ ಬಲಕುಂದಿಯ ವಿವಾದಿತ ಜಮೀನಿನಲ್ಲಿ ಮೆ. ಜೆಮ್ ಗ್ರಾನೈಟ್ಸ್ ಕಂಪನಿ ಗಣಿಗಾರಿಕೆ ನವೀಕರಣಕ್ಕೆ ಕೋರಿದ್ದ ಮನವಿ ತಿರಸ್ಕಾರಗೊಂಡಿರುವ ಹಿನ್ನೆಲೆಯಲ್ಲಿ ಕಂಪನಿಗೆ ನೀಡಿದ್ದ ಜಮೀನು ಕೂಡಲೇ ವಶಕ್ಕೆ ಪಡೆದುಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಹೊಂಗಲ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.