ದೇಶಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ;ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಸಂದೀಪ್ ಥಾಪಾ ಹುತಾತ್ಮ
ಪಾಕಿಸ್ತಾನ ಸೇನೆ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು ಇದಕ್ಕೆ ಭಾರತೀಯ ಸೇನಾ ಯೋಧರು ನಡೆಸಿದ ಪ್ರತಿದಾಳಿ ಸಂದರ್ಭದಲ್ಲಿ ಉಂಟಾದ ಗುಂಡಿನ ಚಕಮಕಿಯಲ್ಲಿ ಲ್ಯಾನ್ಸೆ ನಾಯಕ್ ಸಂದೀಪ್ ತಾಪಾ ಹುತಾತ್ಮರಾಗಿದ್ದಾರೆ.