ದೇಶ#9 ಗಂಟೆಗೆ 9 ನಿಮಿಷ:ಮತ್ತೊಮ್ಮೆ ನೆನಪಿಸಿದ ಪ್ರಧಾನಿ ಮೋದಿ
ಕೊರೋನಾ ಸೋಂಕು ವಿರುದ್ಧ ಭಾರತೀಯರು ಸಾಮೂಹಿಕವಾಗಿ ಒಗ್ಗಟ್ಟು ಪ್ರದರ್ಶಿಸಲು ಇಂದು ರಾತ್ರಿ 9 ಗಂಟೆಗೆ 9 ನಿಮಿಷ ವಿದ್ಯುದ್ದೀಪಗಳನ್ನು ಆರಿಸಿ ಹಣತೆ, ದೀಪ ಮೋಂಬತ್ತಿ ಹಚ್ಚಿ ಎಂದು ಪ್ರಧಾನಿ ಮೋದಿ ದೇಶವಾಸಿಗಳಿಗೆ ಕೆಲ ದಿನಗಳ ಹಿಂದೆ ಕರೆ ನೀಡಿದ್ದರು.