ರಾಜ್ಯಸಂಸತ್ತು ಭದ್ರತಾ ಲೋಪ ಘಟನೆ: ಯೋಜನೆ ಕೈಗೂಡದಿದ್ದರೆ ಪ್ಲಾನ್ ಬಿ ಸಿದ್ಧವಾಗಿತ್ತು- ಮಾಸ್ಟರ್ ಮೈಂಡ್ ಲಲಿತ್ ಝಾ
ಮೊನ್ನೆ ಬುಧವಾರ ಸಂಸತ್ತಿನ ಲೋಕಸಭೆಯೊಳಗೆ ನುಗ್ಗಿ ಭದ್ರತೆ ಉಲ್ಲಂಘನೆ ಮಾಡಿದ ಪ್ರಕರಣದ ಮಾಸ್ಟರ್ ಮೈಂಡ್ ಒಂದು ವೇಳೆ ತಮ್ಮ ಯೋಜನೆ ಕೈಗೂಡದಿದ್ದರೆ ಪ್ಲಾನ್ ಬಿ ಹೊಂದಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.