"ತಿತ್ಲಿ" ಹಾಗೂ "ಮುಕ್ತಿ ಭವನ್" ಮೊದಲಾದ ವಿಮರ್ಶಕರ ಮೆಚ್ಚುಗೆ ಗಳಿಸಿದ ಚಿತ್ರಗಳ ಖ್ಯಾತಿಯ ಹಿರಿಯ ನಟ-ನಿರ್ದೇಶಕ ಲಲಿತ್ ಬೆಹಲ್ ಕೋವಿಡ್ 19 ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.