ದೇಶಸಿಬಿಐ ಅಧಿಕಾರಿಗಳಿಂದ ನನ್ನ ಪತಿ ಹತ್ಯೆ; ದೂರು ದಾಖಲಿಸಿದ ಬೊಗ್ಟುಯಿ ಹಿಂಸಾಚಾರ ಪ್ರಕರಣದ ಆರೋಪಿ ಪತ್ನಿ
ಬೊಗ್ಟುಯಿ ಹಿಂಸಾಚಾರ ಪ್ರಕರಣದ ಆರೋಪಿ ಲಲನ್ ಶೇಖ್ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸಿಬಿಐ ಕಸ್ಟಡಿಯಲ್ಲಿ ಸೋಮವಾರ ಸಾವನ್ನಪ್ಪಿದ್ದು, ತನ್ನ ಪತಿಯನ್ನು ಸಿಬಿಐ ಅಧಿಕಾರಿಗಳೇ ಹತ್ಯೆ ಮಾಡಿದ್ದಾರೆ...