Lakshmipathy Balaji

'ಗುಜರಾತ್ ಟೈಟಾನ್ಸ್‌ಗೆ ಕೊನೆಗೂ ಹಾರ್ದಿಕ್ ಪಾಂಡ್ಯ ಬದಲಿ ಆಟಗಾರ ಸಿಕ್ಕಿದ್ದಾರೆ': ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಿಪತಿ ಬಾಲಾಜಿ
ಐಪಿಎಲ್ 2026ರಲ್ಲಿ ಜಿಟಿ ಪರ ರಬಾಡ ಮತ್ತೊಂದು ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ. ಅವರು 12 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈಮಧ್ಯೆ, ಸಿರಾಜ್ 12 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಆಡಿದ್ದರೂ, ಅವರ ಬ್ಯಾಟ್‌ನಿಂದ ರನ್‌ಗಳು ಬರದಿದ್ದಾಗ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬೆಂಚ್‌ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.

ಆರ್‌ಜೆ ಬಾಲಾಜಿ ನೀವು ಶೋಯಬ್ ಅಖ್ತರ್ ಗೆ ಸಿಡಿಸಿದ ಸಿಕ್ಸರ್ ಅವಿಸ್ಮರಣೀಯ
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವುದು ಸಾಮಾನ್ಯ. ಅಂತೆ ಇಲ್ಲೊಬ್ಬ ಅಭಿಮಾನಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ...

ಪ್ರಥಮ ದರ್ಜೆ ಕ್ರಿಕೆಟ್ ಗೆ ಲಕ್ಷ್ಮೀಪತಿ ಬಾಲಾಜಿ ವಿದಾಯ
ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್, ಟಿಎನ್ ಪಿಎಲ್ ನಂತಹ ಟಿ20 ಸರಣಿಗಳಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.

