ಕೇರಳ ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಮತ್ತೊಂದು ದುಃಖದ ಸುದ್ದಿ ಹೊರಬೀಳುತ್ತಿದೆ. ಮಲಯಾಳಂ ನಟಿ ಲಕ್ಷ್ಮೀಕಾ ಸಜೀವನ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ ನಿಧನರಾಗಿದ್ದಾರೆ.