ರಾಜ್ಯಲಕ್ಕುಂಡಿ 101 ದೇವಾಲಯ-101 ಬಾವಿಗಳ ಅನ್ವೇಷಣೆಗೆ ಉಪಗ್ರಹ ತಂತ್ರಜ್ಞಾನ ಬಳಕೆ: NIAS ನೆರವು ಪಡೆಯಲು ರಾಜ್ಯ ಸರ್ಕಾರ ಮುಂದು..!
2023ರಿಂದ ಆರಂಭವಾದ ಪುರಾತತ್ವ ಅನ್ವೇಷಣೆಯಲ್ಲಿ ಈಗಾಗಲೇ 70 ಸ್ಮಾರಕಗಳು ಪತ್ತೆಯಾಗಿವೆ. ಅವುಗಳಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ ಇತರೆ ಪುರಾವಸ್ತುಗಳು ಸೇರಿವೆ.