ರಾಜ್ಯಒತ್ತುವರಿದಾರರಿಗೆ ಎನ್ಜಿಟಿ ನಡುಕ: ಕೆರೆಯಂಗಳದ ಕಟ್ಟಡ ನೆಲಸಮಕ್ಕೆ ಆದೇಶ
ಬೆಂಗಳೂರಿನ ಒತ್ತುವರಿದಾರರಿಗೆ ಹಸಿರು ನ್ಯಾಯಾಧಿಕರಣದ ತೀರ್ಪು ನಡುಕು ಹುಟ್ಟಿಸಿದ್ದು, ಕೆರೆಯಂಗಳ ಮತ್ತು ರಾಜಕಾಲುವೆಯ ನಿಷೇಧಿತ ವಲಯ (ಬಫರ್ ಝೋನ್)ದಲ್ಲಿರುವ ಎಲ್ಲ ಕಟ್ಟಡಗಳನ್ನು ಮುಲಾಜಿಲ್ಲದೇ ನೆಲಸಮಗೊಳಿಸಬೇಕು ಎಂದು ತೀರ್ಪು ನೀಡಿದೆ...