ದೇಶ19 ವರ್ಷಗಳ ಬಳಿಕ ಕೋಲ್ಕತ್ತಾಗೆ ಲೇಖಕಿ Taslima Nasrin ಎಂಟ್ರಿ!; ಬಾಂಗ್ಲಾ ತೊರೆಯಲು ಕಾರಣವಾಗಿದ್ದ 'ಲಜ್ಜಾ'; Video
ನಾನು ಯಾವಾಗಲೂ ಕೋಲ್ಕತ್ತಾವನ್ನು ಪ್ರೀತಿಸುತ್ತೇನೆ. ಈ ನಗರ ನನಗೆ ಅಪಾರ ಪ್ರೀತಿ, ಗೌರವ ಮತ್ತು ಆತ್ಮೀಯತೆಯನ್ನು ನೀಡಿದೆ. 19 ವರ್ಷಗಳ ಬಳಿಕ ಇಲ್ಲಿಗೆ ಮರಳಿರುವುದು ಅತ್ಯಂತ ಭಾವನಾತ್ಮಕ ಕ್ಷಣ..