ವಿದೇಶಅಮೆರಿಕಾ: ಭಾರತೀಯ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷದಿಂದ 'ಲಗಾನ್' ರಿಮಿಕ್ಸ್ ಸಾಂಗ್ ಬಿಡುಗಡೆ- ವಿಡಿಯೋ
ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿರುವ ಭಾರತೀಯ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಬಾಲಿವುಡ್ ನ ಸೂಪರ್ ಹಿಟ್ ಚಿತ್ರ 'ಲಗಾನ್' ಜನಪ್ರಿಯ 'ಚಲೇ ಚಲೋ' ರಿಮಿಕ್ಸ್ ಗೀತೆಯ ವಿಡಿಯೋವೊಂದನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಬಿಡುಗಡೆ ಮಾಡಿದ್ದಾರೆ.