ಸಿನಿಮಾ ಸುದ್ದಿLady Jackson: ಮೈಕೆಲ್ ಜಾಕ್ಸನ್ ಹಾಡಿಗೆ ಸೀರೆಯಲ್ಲಿ ಮಸ್ತ್ ಸ್ಟೆಪ್ ಹಾಕಿದ ಯುವತಿ! Video ವೈರಲ್, ನೆಟ್ಟಿಗರು ಪಿಧಾ
ವೀಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್ ಕೋಮಲ್ ಕುಮಾರಿ, ಮೈಕೆಲ್ ಜಾಕ್ಸನ್ ಅವರ ಸೂಪರ್ ಹಿಟ್ ಹಾಡು ಬಿಲ್ಲಿ ಜೀನ್ಗೆ ಡ್ಯಾನ್ಸ್ ಮಾಡಿದ್ದಾರೆ. ಸೀರೆ ಧರಿಸಿ ಯಾವುದೇ ತೊಂದರೆಯಾಗದಂತೆ ಸಲೀಸಾಗಿ ಡ್ಯಾನ್ಸ್ ಮಾಡಿದ್ದಾರೆ.