ದೇಶಮಹಾ ಸರ್ಕಾರದ 'ಲಡ್ಕಿ ಬಹಿನ್' ಯೋಜನೆಗೆ ಅಧಿಕೃತ ಚಾಲನೆ; ಪ್ರತಿ ತಿಂಗಳು ಮಹಿಳೆಯರ ಖಾತೆಗೆ 1500 ರೂ. ಜಮೆ
ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಈ ಮಾಸಿಕ ಸ್ಟೈಫಂಡ್ ಅನ್ನು 1,500 ರಿಂದ 3,000 ಕ್ಕೆ ದ್ವಿಗುಣಗೊಳಿಸುವ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸುಳಿವು ನೀಡಿದ್ದಾರೆ.