Ladies Bar

ಲೇಡಿಸ್ ಬಾರ್ ಚಿತ್ರದ ಟೀಸರ್
ನಟ ಹರೀಶ್ ರಾಜ್ ಅಭಿನಯದ ಲೇಡಿಸ್ ಬಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮುತ್ತು ನಿರ್ದೇಶಿಸಿದ್ದಾರೆ.

'ಲೇಡೀಸ್ ಬಾರ್' ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ: ನಿರ್ದೇಶಕ ಮುತ್ತು
ಲೇಡೀಸ್ ಬಾರ್ ಹೆಸರಿನ ಸಿನಿಮಾದ ಹಾಡುಗಳು ಮತ್ತು ಟೀಸರ್ ಬಿಡುಗಡೆ ಆಗಿದ್ದು, ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.

