Ladakh row

ಲಡಾಖ್ ಲಡಾಯಿ: ಇಂದು 13 ನೇ ಸುತ್ತಿನ ಮಾತುಕತೆ ನಡೆಸಲಿರುವ ಭಾರತ-ಚೀನಾ
ಲಡಾಖ್ ವಿವಾದದ ವಿಷಯವಾಗಿ ಭಾರತ-ಚೀನಾ 13 ನೇ ಸುತ್ತಿನ ಮಾತುಕತೆ ನಡೆಸಲು ಸಜ್ಜುಗೊಂಡಿವೆ.

ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ: ಲಡಾಖ್ ವಿಷಯವಾಗಿ ಹೊಸ ಆರೋಪಗ ತಿರಸ್ಕರಿಸಿ ಭಾರತದಿಂದ ಚೀನಾಗೆ ತಪರಾಕಿ
ಈಶಾನ್ಯ ಲಡಾಖ್ ನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾದ ಹೊಸ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಬೀಜಿಂಗ್ ಹೇಳಿಕೆಗಳಿಗೆ ಆಧಾರವಿಲ್ಲ ಎಂದು ಹೇಳಿದೆ.

ಫೆಬ್ರವರಿ ಸೇನಾ ಹಿಂತೆಗೆತದ ನಂತರ ಎಲ್ಎಸಿಯಾದ್ಯಂತ ಪರಿಸ್ಥಿತಿ ಸಹಜ: ಸೇನಾ ಮುಖ್ಯಸ್ಥರು
ಈಶಾನ್ಯ ಲಡಾಖ್ ನಲ್ಲಿ ಚೀನಾ- ಭಾರತದ ನಡುವಿನ ಮಾತುಕತೆ ಉಭಯ ರಾಷ್ಟ್ರಗಳಿಗೂ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.

ಭಾರತ ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ರಕ್ಷಿಸಲು ಬದ್ಧ: ರಾಜನಾಥ್ ಸಿಂಗ್
"ಏಕಪಕ್ಷೀಯತೆ ಮತ್ತು ಆಕ್ರಮಣಶೀಲತೆ"ಯ ಹಿನ್ನೆಲೆಯಲ್ಲಿ ಭಾರತ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

