ದೇಶನಿಗದಿಯಂತೆಯೇ ಲಡಾಖ್ ನಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಚಾಲ್ತಿಯಲ್ಲಿ: ಸೇನಾ ಮುಖ್ಯಸ್ಥ
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಲಡಾಖ್ ಭಾಗದಲ್ಲಿ ಸೇನಾ ಹಿಂತೆಗೆದ ಬಗ್ಗೆ ಮಾತನಾಡಿದ್ದು, ಚೀನಾ- ಭಾರತದ ಸೇನಾಪಡೆಗಳು ಈಗಾಗಲೇ ನಿರ್ಧಾರವಾಗಿದ್ದಂತೆ ಸೇನಾ ಹಿಂತೆಗೆತದ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ.