ದೇಶಲಡಾಖ್ ಅಟಾನಮಸ್ ಹಿಲ್ ಡೆವಲೆಪ್ಮೆಂಟ್ ಕೌನ್ಸಿಲ್ ಉಪ ಚುನಾವಣೆ: ಟಿಮಿಸ್ಗಾಮ್ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿಗೆ ತೀವ್ರ ಮುಜುಗರ
ತೀವ್ರ ಕುತೂಹಲ ಕೆರಳಿಸಿದ್ದ ಲಡಾಖ್ ಅಟಾನಮಸ್ ಹಿಲ್ ಡೆವಲೆಪ್ಮೆಂಟ್ ಕೌನ್ಸಿಲ್ ಉಪ ಚುನಾವಣೆಯಲ್ಲಿ ಟಿಮಿಸ್ಗಾಮ್ ಕ್ಷೇತ್ರವನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಬಿಜೆಪಿಗೆ ತೀವ್ರ ಮುಜುಗರವಾದಂತಾಗಿದೆ.