ದೇಶವನ್ಯಜೀವಿಗಳ ರೋಗ ಅಧ್ಯಯನಕ್ಕೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಆಧುನಿಕ ಸಾಧನ ಅತ್ಯಗತ್ಯ: ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು
ಪ್ರಾಣಿಸಂಗ್ರಹಾಲಯಗಳು ವನ್ಯಜೀವಿಗಳಲ್ಲಿನ ರೋಗಗಳನ್ನು ಅಧ್ಯಯನ ಮಾಡಲು, ಅವುಗಳ ಆನುವಂಶಿಕ ವಸ್ತುಗಳನ್ನು ಸಂರಕ್ಷಿಸಲು ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಪಡೆಯಲು ವಿಭಿನ್ನ ಆಧುನಿಕ ಜೀವಶಾಸ್ತ್ರ ಸಾಧನಗಳನ್ನು ಪಡೆಯಬೇಕಿದೆ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸಲಹೆ ನೀಡಿದ್ದಾರೆ.