ರಾಜ್ಯಶಿವಮೊಗ್ಗ: ಕೇವಲ 500 ರೂ ಗಾಗಿ ಗಾಂಜಾ ಮತ್ತಲ್ಲಿನಲ್ಲಿದ್ದ ಯುವಕರಿಂದ ಕಾರ್ಮಿಕನ ಬರ್ಬರ ಕೊಲೆ
ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು ಗಾಂಜಾ ಮತ್ತಿನಲ್ಲಿ ನಾಲ್ವರು ಯುವಕರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತನ್ನ ಬಳಿ 500 ರೂಪಾಯಿ ಕೊಡುವಂತೆ ಯುವಕರು ಮಹ್ಮದ್ ಅಲಿಯನ್ನು ಒತ್ತಾಯಿಸಿದ್ದಾರೆ.