ರಾಜ್ಯಬೆಂಗಳೂರಿನ ಐಐಎಸ್ಸಿಯಲ್ಲಿ ದುರಂತ: ಕಂಪೌಂಡ್ ಗೋಡೆ ಕುಸಿದು 30 ವರ್ಷದ ಕಾರ್ಮಿಕ ಸಾವು, 5 ಲಕ್ಷ ರೂ. ಪರಿಹಾರ ಘೋಷಣೆ
ಪ್ರತಿಷ್ಠಿತ ಬೆಂಗಳೂರಿನ ಮಲ್ಲೇಶ್ವರ ಬಳಿಯಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಳೆದ ಮಧ್ಯರಾತ್ರಿ ಸಂಭವಿಸಿದೆ. ಸಂಸ್ಥೆಯ ಕಂಪೌಂಡ್ ಗೋಡೆ ಕುಸಿದುಬಿದ್ದು 30 ವರ್ಷದ ಕಾರ್ಮಿಕ ವಸಂತ್ ಎಂಬುವವರು ಮೃತಪಟ್ಟಿದ್ದಾರೆ.