Labourer

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು:  ಮೃತನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಲು ಆಗ್ರಹ
ರಾಜ್ಯ

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು: ಮೃತನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡಲು ಆಗ್ರಹ

ಮಲ್ಲಪ್ಪ ಗಣಿಯಲ್ಲಿ 2,800 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದು ಶರಣಬಸವ ಅಮರೇಶ್ ವೀರಾಪುರ (39) ಸಾವನ್ನಪ್ಪಿದ್ದಾರೆ.

ಗದಗ: ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೋರ್ವನಿಗೆ ಗಾಯ
ರಾಜ್ಯ

ಗದಗ: ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು; ಮತ್ತೋರ್ವನಿಗೆ ಗಾಯ

ಗ್ಯಾಸ್ ಪೈಪ್ ಲೈನ್ ಕಂಪನಿಯ ಜೆಸಿಬಿ ಸಿಬ್ಬಂದಿ ಎಡವಟ್ಟು ಮಾಡಿದ್ದರಿಂದ ಮಣ್ಣು ಕುಸಿದಿದೆ ಎಂದು ಆರೋಪಿಸಲಾಗಿದೆ. ನನ್ನ ಗಂಡನ ಸಾವಿಗೆ ನಗರಸಭೆ ಅಧಿಕಾರಿಗಳು ಮತ್ತು ಗ್ಯಾಸ್ ಪೈಪ್ ಲೈನ್ ಕಂಪನಿ ಕಾರಣವೆಂದು ಮೃತರ ಪತ್ನಿ ದೂರು ನೀಡಿದ್ದಾರೆ.

ಕೊಡಗು: ಕಾಡಾನೆ ದಾಳಿಯಿಂದ ಕಾರ್ಮಿಕ ಸಾವು
ರಾಜ್ಯ

ಕೊಡಗು: ಕಾಡಾನೆ ದಾಳಿಯಿಂದ ಕಾರ್ಮಿಕ ಸಾವು

ಕಾಫಿನಾಡು ಕೊಡಗಿನಲ್ಲಿ ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಮೃತಪಟ್ಟಿದ್ದಾರೆ. ತಿತಿಮತಿ ಸಮೀಪದ ಕೋಣನಕಟ್ಟೆ ಎಂಬಲ್ಲಿ ಇಂದು ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. 

ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ, ಮಧ್ಯ ಪ್ರದೇಶದಲ್ಲಿ ಮೂವರ ಬಂಧನ
ದೇಶ

ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ, ಮಧ್ಯ ಪ್ರದೇಶದಲ್ಲಿ ಮೂವರ ಬಂಧನ

ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಪನ್ನಾ ಮೈನ್ ನಲ್ಲಿ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರೂಪಾಯಿ ಮೌಲ್ಯದ ವಜ್ರಗಳು! 
ದೇಶ

ಪನ್ನಾ ಮೈನ್ ನಲ್ಲಿ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರೂಪಾಯಿ ಮೌಲ್ಯದ ವಜ್ರಗಳು! 

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಗಣಿಯಲ್ಲಿ ಕಾರ್ಮಿಕನೋರ್ವನಿಗೆ ತಲಾ 30-30 ಲಕ್ಷ ಬೆಲೆ ಬಾಳುವ ಮೂರು ವಜ್ರಗಳು ದೊರೆತಿವೆ. 

ಸರ್ಕಾರದ ಅನುಮತಿ ಇಲ್ಲದೆಯೇ ಕಾರ್ಖಾನೆ ಮುಚ್ಚಲು ಸಾಧ್ಯವಿಲ್ಲ, ಕಾರ್ಮಿಕರನ್ನು ತೆಗೆದುಹಾಕುವವರ ವಿರುದ್ಧ ಕ್ರಮ: ಸಚಿವ ಹೆಬ್ಬಾರ್
ರಾಜ್ಯ

ಸರ್ಕಾರದ ಅನುಮತಿ ಇಲ್ಲದೆಯೇ ಕಾರ್ಖಾನೆ ಮುಚ್ಚಲು ಸಾಧ್ಯವಿಲ್ಲ, ಕಾರ್ಮಿಕರನ್ನು ತೆಗೆದುಹಾಕುವವರ ವಿರುದ್ಧ ಕ್ರಮ: ಸಚಿವ ಹೆಬ್ಬಾರ್

100ಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು ಸರ್ಕಾರ ಅನುಮತಿ ಇಲ್ಲದೆಯೇ ಮುಚ್ಚುವಂತಿಲ್ಲ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಸೋಮವಾರ ಹೇಳಿದ್ದಾರೆ. 

'ಸ್ಟೇ ಎಟ್ ಹೋಂ' ಸ್ಪರ್ಧೆ: ಡ್ಯಾನ್ಸ್ ಮಾಡಿ ಮನರಂಜನೆ ನೀಡಿ 1 ಕೋಟಿ ರೂ. ಗೆದ್ದ ಜೋಧ್ ಪುರದ ಕೂಲಿ ಕಾರ್ಮಿಕನ ಮಗ!
ವಿಶೇಷ

'ಸ್ಟೇ ಎಟ್ ಹೋಂ' ಸ್ಪರ್ಧೆ: ಡ್ಯಾನ್ಸ್ ಮಾಡಿ ಮನರಂಜನೆ ನೀಡಿ 1 ಕೋಟಿ ರೂ. ಗೆದ್ದ ಜೋಧ್ ಪುರದ ಕೂಲಿ ಕಾರ್ಮಿಕನ ಮಗ!

ಕೊರೋನಾ ಲಾಕ್ ಡೌನ್ ಸಮಯ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ನೀಡಿದರೆ ಕೆಲವರ ಜೀವನದಲ್ಲಿ ಕೆಲವು ವಿಷಯದಲ್ಲಿ ಒಳ್ಳೆಯದನ್ನು ಮಾಡಿರಬಹುದು. ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಷ್ಟವಾಗಿದೆ ಎಂದು ಬಹುತೇಕರು ಅನ್ನುತ್ತಿದ್ದರೆ ರಾಜಸ್ತಾನದ ಜೋಧ್ ಪುರದ 18 ವರ್ಷದ ಯುವಕನೊಬ್ಬ, ಅದೂ ಕಾರ್ಮಿಕನ ಮಗ 1 ಕೋಟಿ ರೂಪಾಯಿ ಗೆದ್ದಿದ್ದಾನೆ ಎಂದರೆ ನಂಬುತ್ತೀರಾ?

ಪಂಜಾಬ್: ಸಾಲ ಮಾಡಿ 200 ರು. ಲಾಟರಿ ಟೆಕೆಟ್ ಕೊಂಡ ಕೂಲಿ ಕಾರ್ಮಿಕ ಈಗ ಕೋಟ್ಯಾಧಿಪತಿ!
ದೇಶ

ಪಂಜಾಬ್: ಸಾಲ ಮಾಡಿ 200 ರು. ಲಾಟರಿ ಟೆಕೆಟ್ ಕೊಂಡ ಕೂಲಿ ಕಾರ್ಮಿಕ ಈಗ ಕೋಟ್ಯಾಧಿಪತಿ!

ಬಡ ಕೂಲಿ ಕಾರ್ಮಿಕನೊರ್ವ 200 ರುಪಾಯಿ ಮೌಲ್ಯದ ಲಾಟರಿ ಟಿಕೆಟ್ ಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ...

ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ
ದೇಶ

ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಹೇಳಲು ಬರದಿದ್ದ ಕಾರಣ ಅಮಾಯಕ.....