ರಾಜ್ಯಕಾರ್ಮಿಕರ ಕಾರ್ಡ್: ಅಸಲಿಗರಿಗಿಂತ ನಕಲಿ ಫಲಾನುಭವಿಗಳೇ ಹೆಚ್ಚು; ಕಾರ್ಮಿಕ ಇಲಾಖೆ
ಹಲವಾರು ಜನರು ಕಾರ್ಮಿಕ ಕಾರ್ಡ್ ಪಡೆದು ಅಸಲಿ ಕಾರ್ಮಿಕರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಪಡೆಯುತ್ತಿದ್ದು, ಇಂತಹ ಅನರ್ಹರು ಪಡೆದಿರುವ ಗುರುತಿನ ಚೀಟಿ ರದ್ದುಪಡಿಸುವುದಲ್ಲದೇ, ಅಂಥಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.