laborers

ಕಬ್ಬು ಕಟಾವಿಗೆ ಕರೆತರಲಾಗಿದ್ದ ತಮಿಳುನಾಡಿನ 10 ಕಾರ್ಮಿಕರನ್ನು ರಕ್ಷಿಸಿದ ಹಾಸನ ಪೊಲೀಸರು
ತಾಲ್ಲೂಕಿನ ಗನ್ನಿಕಾಡಾ ಗ್ರಾಮದ ಸಮೀಪ ಹುಲಿವಾಲಾ ಕೊಪ್ಪಾಲುನಲ್ಲಿ ತಮಿಳುನಾಡಿನ 10 ಕಾರ್ಮಿಕರನ್ನು ಹಾಸನ ಪೊಲೀಸರು ರಕ್ಷಿಸಿದ್ದಾರೆ.

ರಾಮನಗರ: ಮ್ಯಾನ್ ಹೋಲ್ಗೆ ಇಳಿದ ಮೂವರು ಕಾರ್ಮಿಕರ ಸಾವು
ನಿರ್ಮಾಣ ಹಂತದಲ್ಲಿದ್ದ ಮ್ಯಾನ್ ಹೋಲ್ ಗೆ ಇಳಿದು ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ನಗರದ ಐಜೂರಿನ ನೇತಾಜಿ ಪಾಪ್ಯುಲರ್ ಶಾಲೆ ಎದುರು ಶುಕ್ರವಾರ ಬೆಳಿಗ್ಗೆ ನಡೆದಿದೆ.

