laboratories

ಭಾರತದಾದ್ಯಂತ 117 ಪ್ರಯೋಗಾಲಯಗಳನ್ನು ಸಂಪರ್ಕಿಸುವ ಇ-ಫೋರೆನ್ಸಿಕ್ಸ್ ಪ್ಲಾಟ್‌ಫಾರ್ಮ್ ಗೆ MHA ಚಾಲನೆ
ಚಂಡೀಗಢ, ದೆಹಲಿ, ಕೋಲ್ಕತ್ತಾ, ಕಮ್ರೂಪ್, ಭೋಪಾಲ್ ಮತ್ತು ಪುಣೆಯಲ್ಲಿ ಒಟ್ಟು 126.84 ಕೋಟಿ ರೂ.ಗಳೊಂದಿಗೆ ಸಿಎಫ್‌ಎಸ್‌ಎಲ್‌ಗಳಲ್ಲಿ ಆರು ಹೆಚ್ಚುವರಿ ಎನ್‌ಸಿಎಫ್‌ಎಲ್‌ಗಳನ್ನು ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ.

ಕೋವಿಡ್-19 ರಾಜ್ಯಕ್ಕೆ ಮೂರು ಪ್ರಯೋಗಾಲಯ
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮೈಸೂರು, ಹಾಸನ ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ಮೂರು ಕಡೆ ವೈರಲ್ ರಿಸರ್ಚ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರೀಸ್(ವಿಆರ್ ಡಿಎಲ್) ತೆರೆಯಲು ಸ್ಥಳಗಳನ್ನು ಗುರುತಿಸಿದೆ.

ಜಂಟಿ ವೈಜ್ಞಾನಿಕ ಸಂಶೋಧನೆಗೆ ಫ್ರಾನ್ಸ್- ಭಾರತದ ಒಪ್ಪಂದ
ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸಲು ಭಾರತ ಹಾಗೂ ಫ್ರೆಂಚ್ ನ ಹೆಸರಾಂತ ಪ್ರಯೋಗಾಲಯಗಳು ಒಗ್ಗೂಡಲಿವೆ.

