ದೇಶವುಹಾನ್ ನ ಎಲ್ ಆಕಾರದ ಕೊರೋನಾ ವೈರಸ್ ನಿಂದ ಗುಜರಾತ್ ನಲ್ಲಿ ಸಾವಿನ ಸಂಖ್ಯೆ ಅಧಿಕ: ತಜ್ಞರು
ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಂಡುಬಂದ ಎಲ್ ಆಕಾರದ ಕೊರೋನಾ ವೈರಸ್ ನಂತಹ ಕೊರೋನಾ ಗುಜರಾತ್ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದರಿಂದ ಆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.