ದೇಶಕೋವಿಡ್ 19: ಕಿರ್ಗಿಸ್ತಾನ್ದಲ್ಲಿ ಸಿಕ್ಕಿಬಿದ್ದ 1,500 ಭಾರತೀಯ ವಿದ್ಯಾರ್ಥಿಗಳ ಏರ್ ಲಿಫ್ಟ್ಗೆಮುಂದಾದ ಸೋನು ಸೂದ್, ಸ್ಪೈಸ್ ಜೆಟ್
ನಟ ಸೋನು ಸೂದ್ ಅವರ ಸಹಯೋಗದೊಂದಿಗೆ, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಧೆ ಸ್ಪೈಸ್ ಜೆಟ್ COVID-19 ಸಾಂಕ್ರಾಮಿಕ ರೋಗದಿಂದಾಗಿ ಕಿರ್ಗಿಸ್ತಾನ್ನಲ್ಲಿ ಸಿಲುಕಿರುವ 1,500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುತ್ತಿದೆ ಎಂದು ವಿಮಾನಯಾನ ಸಂಸ್ಥೆ ಗುರುವಾರ ಪ್ರಕಟಿಸಿದೆ.