ವಿದೇಶಕೈಲಿ ಜೆನ್ನರ್ ವಿಶ್ವ ದಾಖಲೆ ಮುರಿದ ಒಂದು ಮೊಟ್ಟೆ ಕಥೆ ಹಿಂದೆ ಭಾರತೀಯ ಯುವಕನ ಚಾಣಕ್ಷತನ!
ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದ್ದ ಹಾಲಿವುಡ್ ನಟಿ ಕೈಲಿ ಜೆನ್ನರ್ ರನ್ನು 2ನೇ ಸ್ಥಾನಕ್ಕೆ ತಳ್ಳಿದ ಮೊಟ್ಟೆ ಕಥೆಯ ಹಿಂದೆ ಭಾರತೀಯ ಮೂಲದ 19 ವರ್ಷದ ಯುವಕ ಇಶಾನ್ ಗೊಯೆಲ್ ಚಾಣಕ್ಷತನ ಕೆಲಸ ಮಾಡಿದೆ.