ಸಿನಿಮಾ ಸುದ್ದಿKVN ಜೊತೆ ಸಿನಿಮಾ ಮಾಡಿ ವಿಜಯ್ ಸಿಎಂ ಆದ್ರು, ನೀವು ಯಾವಾಗ? ಟಾಕ್ಸಿಕ್ ಇವೆಂಟ್ನಲ್ಲಿ ರಾಜಕೀಯ ಎಂಟ್ರಿ ಬಗ್ಗೆ ರಾಕಿ ಭಾಯ್ ಅಚ್ಚರಿಯ ಮಾತು
KVN ಜೊತೆ ಸಿನಿಮಾ ಮಾಡಿ, ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕೂಡ ಅದೇ ನಿರ್ಮಾಣ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಾಗಾದರೆ ರಾಕಿಭಾಯ್ ಮುಂದಿನ ನಡೆ ರಾಜಕೀಯದ ಕಡೆಗೇ?