ದೇಶಜಿಡಿಪಿ ಅಭಿವೃದ್ಧಿ ದರ ಕನಿಷ್ಠ ಮಟ್ಟಕ್ಕೆ ಕುಸಿತ: ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತಾ?
ಆರ್ಥಿಕ ಬಿಕ್ಕಟ್ಟು ಮತ್ತು ಜಿಡಿಪಿ ಅಭಿವೃದ್ಧಿ ದರ ಕುಸಿತಕ್ಕೆ ಸಂಬಂಧಿಸಿದ ವರದಿ ಬಹಿರಂಗವಾದ ಬೆನ್ನಲ್ಲೇ ಈ ಸಂಬಂಧ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಜಿಡಿಪಿ ದರ ಕುಸಿತಕ್ಕೆ ಆಂತರಿಕ ಮತ್ತು ಜಾಗತಿಕ ವಹಿವಾಟಿನ ಅಂಶಗಳೇ ಕಾರಣ ಎಂದು ಹೇಳಿದೆ.